radiology ರೇಡಿಆಲಜಿ
ನಾಮವಾಚಕ

ರೇಡಿಯಾಲಜಿ; ಮುಖ್ಯವಾಗಿ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಎಕ್ಸ್‍ರೇ ಮೊದಲಾದ ಅಧಿಕ ಆವೃತ್ತಿಯ ವಿಕಿರಣಗಳ ಅಧ್ಯಯನ.