radiologic ರೇಡಿಅಲಾಜಿಕ್‍
ಗುಣವಾಚಕ
  1. ರೇಡಿಯಾಲಜಿಯ ಯಾ ಅದಕ್ಕೆ ಸಂಬಂಧಿಸಿದ.
  2. (ಮುಖ್ಯವಾಗಿ ಬೈಜಿಕ) ವಿಕಿರಣದ ಯಾ ಅದಕ್ಕೆ ಸಂಬಂಧಿಸಿದ.