radioimmunology ರೇಡಿಓಇಮ್ಯೂನಾಲಜಿ
ನಾಮವಾಚಕ

ರೇಡಿಯೋ ಪ್ರತಿರಕ್ಷಾಶಾಸ್ತ್ರ; ಎಕ್ಸ್‍ಕಿರಣಗಳಂಥ ಅಧಿಕ ಆವೃತ್ತಿಯ ವಿದ್ಯುತ್ಕಾಂತ ತರಂಗಗಳ ಅಧ್ಯಯನದ ತಾಂತ್ರಿಕತೆಯನ್ನು ಪ್ರತಿರಕ್ಷಾಶಾಸ್ತ್ರದಲ್ಲಿ ಬಳಸುವುದು.