See also 2radiograph
1radiograph ರೇಡಿಓಗ್ರಾಹ್‍
ನಾಮವಾಚಕ

ರೇಡಿಯೋ ಗ್ರಾಹ್‍:

  1. ವಿಕಿರಣದ ತೀವ್ರತೆಯನ್ನು ದಾಖಲಿಸುವ ಉಪಕರಣ.
  2. = radiogram (b).
See also 1radiograph
2radiograph ರೇಡಿಓಗ್ರಾಹ್‍
ಸಕರ್ಮಕ ಕ್ರಿಯಾಪದ

ಎಕ್ಸ್‍ರೇ, ಗ್ಯಾಮ ರೇ ಮೊದಲಾದವುಗಳ ಮೂಲಕ ಚಿತ್ರ – ತೆಗೆ, ಪಡೆ.