radiogram ರೇಡಿಓಗ್ರಾಮ್‍
ನಾಮವಾಚಕ

ರೇಡಿಯೋ ಗ್ರಾಮ್‍:

  1. (ಬ್ರಿಟಿಷ್‍ ಪ್ರಯೋಗ) ರೇಡಿಯೋ ಆಗಿಯೂ ರೆಕಾರ್ಡ್‍ ಪ್ಲೇಯರ್‍ ಆಗಿಯೂ ಕೆಲಸ ಮಾಡಬಲ್ಲ ಉಪಕರಣ.
  2. ಎಕ್ಸ್‍-ಕಿರಣ, ಗ್ಯಾಮಕಿರಣ ಮೊದಲಾದವುಗಳ ನೆರವಿನಿಂದ ಪಡೆದ ಚಿತ್ರ.
  3. ರೇಡಿಯೋ ಟೆಲಿಗ್ರಾಂ; ರೇಡಿಯೋ ತಂತಿಸುದ್ದಿ.