radiocarbon ರೇಡಿಓಕಾರ್ಬನ್‍
ನಾಮವಾಚಕ

ರೇಡಿಯೋ ಕಾರ್ಬನ್‍; ವಾತಾವರಣದ ನೈಟ್ರೊಜನ್‍ ಜೊತೆಗೆ ವಿಶ್ವಕಿರಣಗಳು ವರ್ತಿಸುವುದರಿಂದ ಉತ್ಪತ್ತಿಯಾಗುವ, ಐತಿಹಾಸಿಕ ಉಳಿಕೆಗಳ, ಕಾಲನಿರ್ಣಯಕ್ಕೆ ಉಪಯೋಗಿಸಿಕೊಂಡಿರಲಾಗಿರುವ, 14 ರಾಶಿಸಂಖ್ಯೆಯ ಕಾರ್ಬನ್‍ ಐಸೊಟೋಪು.