radioactivity ರೇಡಿಓಆಕ್ಟಿವಿಟಿ
ನಾಮವಾಚಕ

ವಿಕಿರಣಪಟುತ್ವ; ವಿಕಿರಣಶೀಲತೆ; ಬೀಜದ ಅಸ್ಥಿರತೆಯ ಕಾರಣ, ಬಾಹ್ಯಪ್ರಚೋದನೆ ಇಲ್ಲದೆಯೇ ಕಣಗಳನ್ನೂ ಅಧಿಕ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನೂ ಹೊರಕ್ಕೆ ಹಾಕಿ, ಕ್ಷಯಿಸಿ, ಬೇರೊಂದು ಧಾತು ಆಗುವ ಕೆಲವು ಪರಮಾಣುಗಳ ಗುಣಲಕ್ಷಣ.