radio-telegram ರೇಡಿಓಟೆಲಿಗ್ರಾಮ್‍
ನಾಮವಾಚಕ

ರೇಡಿಯೋಟೆಲಿಗ್ರಾಂ; ರೇಡಿಯೋ ಮೂಲಕ (ಮುಖ್ಯವಾಗಿ ಹಡಗಿನಿಂದ ಭೂಮಿಯ ಮೇಲಿರುವವರಿಗೆ) ಕಳುಹಿಸುವ ಟೆಲಿಗ್ರಾಮ್‍.