radio-frequency ರೇಡಿಓಹ್ರೀಕ್ವನ್ಸಿ
ನಾಮವಾಚಕ

ರೇಡಿಯೋ ಆವೃತ್ತಿ; ರೇಡಿಯೋ ಮತ್ತು ಟೆಲಿವಿಷನ್‍ಗಳಲ್ಲಿ ಬಳಸಲಾಗುವ ವಿದ್ಯುತ್ಕಾಂತ ಆವೃತ್ತಿ, ಸಾಮಾನ್ಯವಾಗಿ ಮೂರು ಕಿಲೋಹರ್ಟ್ಸ್‍ನಿಂದ 300 ಗಿಗಾಹರ್ಟ್ಸ್‍ವರೆಗಿನವು.