radio- ರೇಡಿಓ-
ಸಮಾಸ ಪೂರ್ವಪದ

ರೇಡಿಯೋ:

  1. ರೇಡಿಯೋ ಪ್ರಸಾರದ ಯಾ ಅದಕ್ಕೆ ಸಂಬಂಧಿಸಿದ.
  2. ವಿಕಿರಣಪಟು ಯಾ ವಿಕಿರಣ ಪಟುತ್ವ ಸಂಬಂಧಿ.
  3. ರಶ್ಮಿಗಳಿಗೆ ಸಂಬಂಧಿಸಿದ.
  4. (ಅಂಗರಚನಾಶಾಸ್ತ್ರ) ರೇಡಿಯಸ್‍ (ಮೂಳೆ) ಮತ್ತು ಬೇರೊಂದಕ್ಕೆ ಸಂಬಂಧಿಸಿದ.