See also 2radio
1radio ರೇಡಿಓ
ನಾಮವಾಚಕ

ರೇಡಿಯೋ:

  1. ರೇಡಿಯೋ ಅಲೆಗಳ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನುಪಯೋಗಿಸಿಕೊಂಡು ಮಾತು, ಸಂಗೀತ ಮತ್ತಿತರ ಎಲ್ಲ ಬಗೆಯ ಶಬ್ದಗಳನ್ನೂ ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆ.
  2. ಇದಕ್ಕಾಗಿ ಬಳಸುವ ಉಪಕರಣ.
  3. ರೇಡಿಯೋ ಪ್ರಸರಣ.
  4. ರೇಡಿಯೋ ಮುಖಾಂತರ ದೊರೆತ, ಕಳುಹಿಸಿದ ಸಂದೇಶ.
  5. ರೇಡಿಯೋ ಪ್ರಸಾರ ನಿಲಯ ಯಾ ಪ್ರಸಾರ ನಾಲೆ.
See also 1radio
2radio ರೇಡಿಓ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ radioes; ಭೂತರೂಪ ಮತ್ತು ಭೂತಕೃದಂತ radioed) ಸಕರ್ಮಕ ಕ್ರಿಯಾಪದ

  1. (ಸಂದೇಶವನ್ನು) ರೇಡಿಯೋ ಮುಖಾಂತರ ಕಳುಹಿಸು.
  2. (ವ್ಯಕ್ತಿಗೆ) ರೇಡಿಯೋ ಮುಖಾಂತರ ಸಂದೇಶ ಕಳುಹಿಸು.
ಅಕರ್ಮಕ ಕ್ರಿಯಾಪದ

ರೇಡಿಯೋ ಮುಖಾಂತರ ತಿಳಿಸು ಯಾ ಪ್ರಸಾರಮಾಡು.