radicular ರಡಿಕ್ಯುಲರ್‍
ಗುಣವಾಚಕ

ಮೂಲಾಂಕುರದ ಯಾ ಅದಕ್ಕೆ ಸಂಬಂಧಿಸಿದ:

  1. ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣ ಭಾಗದ.
  2. ನರದ, ಸಿರೆಯ ಬೇರಿನಂಥ ಉಪಭಾಗದ.