radicle ರ್ಯಾಡಿಕಲ್‍
ನಾಮವಾಚಕ

ಮೂಲಾಂಕುರ:

  1. ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣಭಾಗ.
  2. ನರದ ಯಾ ಸಿರೆಯ ಬೇರಿನಂಥ ಉಪಭಾಗ.