radicalize ರ್ಯಾಡಿಕಲೈಸ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ರಾಜಕೀಯದಲ್ಲಿ) ತೀವ್ರಗಾಮಿಯನ್ನಾಗಿ ಮಾಡು.

ಅಕರ್ಮಕ ಕ್ರಿಯಾಪದ

ತೀವ್ರಗಾಮಿಯಾಗು.