radicalism ರ್ಯಾಡಿಕಲಿಸಮ್‍
ನಾಮವಾಚಕ
  1. ತೀವ್ರಗಾಮಿತ್ವ; ತೀವ್ರ ಸುಧಾರಕ ಮನೋವೃತ್ತಿ, ಸ್ವಭಾವ.
    1. ತೀವ್ರಗಾಮಿ ರಾಜಕಾರಣಿಗಳ ಸಿದ್ಧಾಂತ, ತತ್ತ್ವಗಳು; ತೀವ್ರಗಾಮಿ ಸಿದ್ಧಾಂತ.
    2. ತೀವ್ರಗಾಮಿ ಚಳುವಳಿ, ಆಂದೋಲನ.
  2. ಸದ್ಯದ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸುವ ಸಂಕಲ್ಪ.