radiation ರೇಡಿಏಷನ್‍
ನಾಮವಾಚಕ

ವಿಕಿರಣ:

  1. (ಭೌತವಿಜ್ಞಾನ) ವಿದ್ಯುತ್ಕಾಂತೀಯ ತರಂಗಗಳ ರೂಪದಲ್ಲಿ ಶಕ್ತಿಪ್ರಸಾರವಾಗುವುದು.
  2. ಹಾಗೆ ಪ್ರಸಾರವಾಗುವ ಶಕ್ತಿ.
  3. (ವೈದ್ಯಶಾಸ್ತ್ರ) ಎಕ್ಸ್‍ಕಿರಣಗಳು, ಗ್ಯಾಮಾ ಕಿರಣಗಳು ಮೊದಲಾದವುಗಳಿಂದ ಕ್ಯಾನ್ಸರ್‍ ಮೊದಲಾದ ರೋಗಗಳಿಗೆ ನೀಡುವ ಚಿಕಿತ್ಸೆ.