radiance ರೇಡಿಅನ್ಸ್‍
ನಾಮವಾಚಕ
  1. ಪ್ರಕಾಶ; ಕಾಂತಿ; ಪ್ರಭೆ; ತೇಜಸ್ಸು: the radiance of the tropical sun ಉಷ್ಣವಲಯದ ಸೂರ್ಯತೇಜಸ್ಸು.
  2. (ಕಣ್ಣಿನ ಯಾ ರೂಪರಾಶಿಯ) ಪ್ರಕಾಶ; ಕಾಂತಿ; ತೇಜಸ್ಸು; ಪ್ರಭಾರಾಶಿ.