radially ರೇಡಿಅಲಿ
ಕ್ರಿಯಾವಿಶೇಷಣ

ತ್ರಿಜ್ಯಗಳಂತೆ; ತ್ರಿಜ್ಯಾಕಾರವಾಗಿ; ಕೆಂದ್ರಾಪಸರಣವಾಗಿ; ಕೆಂದ್ರದಿಂದ ಹೊರಟು ಅಪಸರಣ ಹೊಂದಿ ನಾನಾ ದಿಕ್ಕಿಗೆ ಹರಡುತ್ತ.