raconteur ರ್ಯಾಕಾಂಟರ್‍
ನಾಮವಾಚಕ

ಕಥಕ; ಕಥಾನಿರೂಪಕ; ಅನುಭವದ ಕಥೆಗಳನ್ನು ಯಾ ದಂತಕಥೆಗಳನ್ನು ಯಾ ದೃಷ್ಟಾಂತ ಕಥೆಗಳನ್ನು – ರಸವತ್ತಾಗಿ ಹೇಳಬಲ್ಲವನು: skilful raconteur ಕಥನಕುಶಲಿ; ಅನುಭವದ, ದೃಷ್ಟಾಂತದ ಕಥೆಗಳನ್ನು ಹೇಳುವುದರಲ್ಲಿ ಕುಶಲನಾದವನು.