rackety ರ್ಯಾಕಿಟಿ
ಗುಣವಾಚಕ
  1. ಗಲಭೆ ಮಾಡುವ; ಗಲಾಟೆ ಎಬ್ಬಿಸುವ; ಕೋಲಾಹಲನ್ನುಂಟುಮಾಡುವ.
  2. ದುರ್ವ್ಯಸನಗಳಲ್ಲಿ ಆಸಕ್ತನಾದ; ವಿಷಯ ಲೋಲುಪತೆಯಲ್ಲೇ ಒಲವುಳ್ಳ.