racketeering ರ್ಯಾಕಿಟಿಅರಿಂಗ್‍
ನಾಮವಾಚಕ
  1. ಸುಲಿಗೆ; ಶಾಸನಬಾಹಿರವಾದ, ಹಲವೊಮ್ಮೆ ಹಿಂಸಾತ್ಮಕ ವಾದ ಕೃತ್ಯಗಳಿಂದ, ಹಣ ಸುಲಿದುಕೊಳ್ಳಲು ಯಾ ಬೇರೆ ದುರುದ್ದೇಶವನ್ನು ಸಾಧಿಸಲು ಯತ್ನಿಸುವಿಕೆ.
  2. ಮೋಸದ ವ್ಯಾಪಾರ, ವ್ಯವಹಾರ, ಚಟುವಟಿಕೆ.