racket-ball ರ್ಯಾಕಿಟ್‍ಬಾಲ್‍
ನಾಮವಾಚಕ

(ಕಾರ್ಕಿನ ಮೇಲೆ ದಾರ ಸುತ್ತಿ ಮಾಡಿದ ಚೆಂಡಿಗೆ ಆಡಿನ ಮರಿಯ ತೊಗಲನ್ನು ಮುಚ್ಚಿ ಹೊಲಿದ, ಸಣ್ಣ, ಗಟ್ಟಿ) ರ್ಯಾಕೆಟ್‍ ಚೆಂಡು.