rack-up ರ್ಯಾಕ್‍ಅಪ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಆಟದಲ್ಲಿ ಅಂಕ, ಗೆಲ್ಲಂಕ ಮೊದಲಾದವನ್ನು ಗಳಿಸು, ಸಾಧಿಸು: racked 30 points up in the first half ಪ್ರಥಮಾರ್ಧದಲ್ಲಿ 30 ಅಂಕಗಳನ್ನು ಗಳಿಸಿದನು.