See also 2rack-rent
1rack-rent ರ್ಯಾಕ್‍ರೆಂಟ್‍
ನಾಮವಾಚಕ
  1. ಆದಾಯ ಸಮಕಂದಾಯ; ಜಮೀನಿನ ಯಾ ಬೇರೆ ಆಸ್ತಿಯ ವಾರ್ಷಿಕ ಆದಾಯಕ್ಕೆ ಹೆಚ್ಚುಕಡಮೆ ಸರಿಸಮನಾದ ಕಂದಾಯ.
  2. ದುಬಾರಿ ಕಂದಾಯ ಯಾ ಬಾಡಿಗೆ.
See also 1rack-rent
2rack-rent ರ್ಯಾಕ್‍ರೆಂಟ್‍
ಸಕರ್ಮಕ ಕ್ರಿಯಾಪದ
  1. ದುಬಾರಿ ಕಂದಾಯವನ್ನು ಯಾ ಬಾಡಿಗೆಯನ್ನು ವಸೂಲು ಮಾಡು.
  2. ಗುತ್ತಿಗೆದಾರನಿಂದ ದುಬಾರಿ ಕಂದಾಯವನ್ನು ಯಾ ಗುತ್ತಿಗೆಯನ್ನು ಬಾಡಿಗೆದಾರನಿಂದ ದುಬಾರಿ ಬಾಡಿಗೆಯನ್ನು ವಸೂಲು ಮಾಡಿ ಅವನನ್ನು ಹಿಂಸಿಸು, ಕಾಡು.