rack-railway ರ್ಯಾಕ್‍ರೇಲ್‍ವೇ
ನಾಮವಾಚಕ

(ಕಡಿದಾದ ಮಾರ್ಗದಲ್ಲಿ ಬಂಡಿಗಳು ಹಿಂದಕ್ಕೆ ಸರಿಯದಂತೆ) ರೈಲುಹಾದಿಯಲ್ಲಿ ಸಾಧಾರಣವಾಗಿ ಇರುವ ಎರಡು ಕಂಬಿಗಳ ನಡುವೆ ಹಲ್ಲುಕಂಬಿಯೊಂದನ್ನು ಹಾಕಿರುವ ರೈಲುಮಾರ್ಗ; ಹಲ್ಲುಕಂಬಿ ರೈಲುಮಾರ್ಗ.