racism ರೇಸಿಸಮ್‍
ನಾಮವಾಚಕ
  1. ವರ್ಣಭೇದ ನೀತಿ; ಜನಾಂಗಭೇದ ನೀತಿ; ಶ್ವೇತವರ್ಣೀಯರೇ ಶ್ರೇಷ್ಠ, ಇತರ ವರ್ಣೀಯರೆಲ್ಲ ಕೀಳು ಎಂದು ಪ್ರತಿಪಾದಿಸುವ ವಾದ, ಅನುಸರಿಸುವ ನೀತಿ.
  2. ಜನಾಂಗೀಯವಾದ; ಮಾನವನ ಬುದ್ಧಿಶಕ್ತಿ ಮೊದಲಾದವು ಅವನ ಕುಲ, ವಂಶ ಯಾ ಜನಾಂಗವನ್ನವಲಂಬಿಸಿದೆಯೆಂಬ ವಾದ.