See also 2racialist
1racialist ರೇಷಲಿಸ್ಟ್‍
ನಾಮವಾಚಕ

ವರ್ಣಭೇದ ನೀತಿವಾದಿ; ವರ್ಣಭೇದ ನೀತಿಯನ್ನು ಪ್ರತಿಪಾದಿಸುವವ, ಸಮರ್ಥಿಸುವವ.

See also 1racialist
2racialist ರೇಷಲಿಸ್ಟ್‍
ಗುಣವಾಚಕ

ವರ್ಣಭೇದ ನೀತಿಯ ಯಾ ಅದಕ್ಕೆ ಸಂಬಂಧಿಸಿದ.