racial ರೇಷಲ್‍
ಗುಣವಾಚಕ
  1. ಕುಲದ, ವಂಶದ ಯಾ ಜನಾಂಗದ.
  2. ಕುಲ, ವಂಶ ಯಾ ಜನಾಂಗವನ್ನು ಕುರಿತ.
  3. ಕುಲ, ವಂಶ, ಯಾ ಜನಾಂಗದಿಂದ, ಜನಾಂಗ ಭಾವನೆಯಿಂದ – ಹುಟ್ಟಿದ.