rachis ರೇಕಿಸ್‍
ನಾಮವಾಚಕ
(ಬಹುವಚನ rachides ಉಚ್ಚಾರಣೆ ರೇಕೀಡೀಸ್‍).
  1. (ಸಸ್ಯವಿಜ್ಞಾನ)
    1. ಹತ್ತಿರ ಹತ್ತಿರ ಹೂತೊಟ್ಟುಗಳನ್ನು ಬಿಡುವ, ಹುಲ್ಲು ಮೊದಲಾದವುಗಳ ಕಾಂಡ.
    2. ಸಂಯುಕ್ತ ಪರ್ಣದ ಯಾ ಪರ್ಣಾಂಗದ (frond) ಅಕ್ಷ, ನಡುಕಾಂಡ. Figure: rachis
  2. (ಅಂಗರಚನಾಶಾಸ್ತ್ರ) ಬೆನ್ನುಮೂಳೆ; ಬೆನ್ನುಹುರಿ.
  3. (ಸಸ್ಯವಿಜ್ಞಾನ) ಗರಿಯ ಕಾಂಡ, ಮುಖ್ಯವಾಗಿ ಅಡ್ಡ ಎಳೆಯನ್ನು ಹೊಂದಿರುವ ಭಾಗ.