raceway ರೇಸ್‍ವೇ
ನಾಮವಾಚಕ
  1. (ಯಾವುದಾದರೂ ಒಂದು ವಸ್ತು) ಓಡುವ ಪಥ ಯಾ ಮಾರ್ಗ ಮೊದಲಾದವು.
    1. ನೀರು ಹೋಗುವ ಕಾಲುವೆ, ಮಾರ್ಗ.
    2. ಬಾಲ್‍ಬೇರಿಂಗ್‍ಗಳು ಓಡುವ ಗಾಡಿ, ತೋಡು.
    3. ವಿದ್ಯುತ್ತಂತಿಗಳನ್ನು ಒಳಗೊಂಡಿರುವ ಪೈಪು ಯಾ ನಾಳ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)
    1. ಟ್ರಾಟಿಂಗ್‍, ಪೇಸಿಂಗ್‍ ಯಾ ಹಾರ್ನೆಸ್‍ ರೇಸಿಂಗ್‍ನ ಪಥ.
    2. = racecourse.