racemose ರ್ಯಾಸಿಮೋಸ್‍
ಗುಣವಾಚಕ
  1. (ಸಸ್ಯವಿಜ್ಞಾನ) ರೆಸಿಮೋಸ್‍; ಅಸೀಮಾಕ್ಷೀ; ರೆಸೀಮ್‍ ಉಳ್ಳ.
  2. (ಅಂಗರಚನಾಶಾಸ್ತ್ರ) (ಗ್ರಂಥಿ ಮೊದಲಾದವುಗಳ ವಿಷಯದಲ್ಲಿ) ಗುಂಪಾಗಿರುವ; ಜೊಂಪೆಯಾಗಿರುವ; ಗುಚ್ಛವಾಗಿರುವ.