racemization ರ್ಯಾಸಿಮೈಸೇಷನ್‍
ನಾಮವಾಚಕ

(ರಸಾಯನವಿಜ್ಞಾನ) ರೆಸಿಮೀಕರಣ; (ದ್ಯುತಿಪಟು ಸಂಯುಕ್ತಗಳ ವಿಷಯದಲ್ಲಿ) ರೆಸಿಮಿಕ್‍ ಮಿಶ್ರಣ ಆಗುವುದು ಯಾ ಮಾಡುವುದು.