racemic ರಿಸೀ(ಸೆ)ಮಿಕ್‍
ಗುಣವಾಚಕ

(ರಸಾಯನವಿಜ್ಞಾನ) ರೆಸಿಮಿಕ್‍; ರೆಸಿಮೀಯ; (ದ್ಯುತಿಪಟು ಸಂಯುಕ್ತಗಳ ವಿಷಯದಲ್ಲಿ) ವಾಮಭ್ರಾಮಕ (laevorotatory) ಮತ್ತು ದಕ್ಷಿಣ ಭ್ರಾಮಕ (dextrorotatory) ರೂಪಗಳೆರಡೂ ಸಮಪ್ರಮಾಣದಲ್ಲಿರುವ.