racemate ರ್ಯಾಸಿಮೇಟ್‍
ನಾಮವಾಚಕ

(ರಸಾಯನವಿಜ್ಞಾನ) ರ್ಯಾಸಿಮೇಟ್‍:

  1. ರಸೀಮಿಕ್‍ ಆಮ್ಲದ ಲವಣ ಯಾ ಎಸ್ಟರು.
  2. ಯಾವುದೇ ದ್ಯುತಿಪಟು ಸಂಯುಕ್ತದ ಎಡಮುರಿ ಮತ್ತು ಬಲಮುರಿ ರೂಪಗಳು ಸಮಪ್ರಮಾಣದಲ್ಲಿರುವ ಮಿಶ್ರಣ.