rabidly ರ್ಯಾ(ರೇ)ಬಿಡ್‍ಲಿ
ಕ್ರಿಯಾವಿಶೇಷಣ
  1. ಕ್ರೋಧೋನ್ಮತ್ತನಾಗಿ.
  2. ಮೂರ್ಖಾವೇಶದಿಂದ; ವಿವೇಕ ರಹಿತನಾಗಿ; ದುಡುಕಿನಿಂದ.
  3. ನಾಯಿಹುಚ್ಚು ಹಿಡಿದು.
  4. ಹುಚ್ಚುಹಿಡಿದಂತೆ.