rabidity ರಬಿಡಿಟಿ
ನಾಮವಾಚಕ
  1. ಕ್ರೋಧೋನ್ಮತ್ತತೆ.
  2. ಮೂರ್ಖಾವೇಶತೆ; ವಿವೇಕಶೂನ್ಯತೆ; ದುಡುಕುತನ.
  3. ನಾಯಿಹುಚ್ಚು ಯಾ ಆ ಹುಚ್ಚು ತಗುಲಿದ ಸ್ಥಿತಿ.
  4. ಹುಚ್ಚು ಹಿಡಿದಿರುವಿಕೆ.