rabid ರ್ಯಾ(ರೇ)ಬಿಡ್‍
ಗುಣವಾಚಕ
  1. ಕ್ರೋಧೋನ್ಮತ್ತ; ಉಗ್ರ ಕೋಪದ: rabid hate ಕ್ರೋಧೋನ್ಮತ್ತ ದ್ವೇಷ.
  2. ಮೂರ್ಖಾವೇಶದ; ಬುದ್ಧಿಶೂನ್ಯ; ವಿವೇಕರಹಿತ; ದುಡುಕಿನ; ಪೂರ್ವಾಪರಜ್ಞಾನವಿಲ್ಲದ: rabid isolationist ವಿವೇಕರಹಿತ ಪ್ರತ್ಯೇಕತಾವಾದಿ.
  3. (ಮುಖ್ಯವಾಗಿ ನಾಯಿಯ ವಿಷಯದಲ್ಲಿ).
    1. ಹುಚ್ಚುತಗುಲಿದ; ನಾಯಿಹುಚ್ಚಿನ.
    2. ಹುಚ್ಚು ಹಿಡಿದ.
  4. ನಾಯಿಹುಚ್ಚಿಗೆ ಸಂಬಂಧಿಸಿದ; ನಾಯಿ ಹುಚ್ಚಿನ.