1rabble-rousing ರ್ಯಾಬ್‍ಲ್‍ರೌಸಿಂಗ್‍
ಗುಣವಾಚಕ

ಜನಜಂಗುಳಿಯ ಭಾವನೆಗಳನ್ನು ಕೆರಳಿಸುವ, ಪ್ರಚೋದಿಸುವ.

2rabble-rousing ರ್ಯಾಬ್‍ಲ್‍ರೌಸಿಂಗ್‍
ನಾಮವಾಚಕ

ದೊಂಬಿ ಪ್ರಚೋದನೆ; ಜನಜಂಗುಳಿಯ ಭಾವನೆಗಳನ್ನು ಕೆರಳಿಸುವುದು.