rabble-rouser ರ್ಯಾವ್‍ಲ್‍ರೌಸರ್‍
ನಾಮವಾಚಕ

ದೊಂಬಿ ಪ್ರೇರಕ, ಪ್ರಚೋದಕ; ರಾಜಕೀಯ ಯಾ ಸಾಮಾಜಿಕ ಬದಲಾವಣೆಗಾಗಿ ಜನತೆಯನ್ನು, ಜನರ ಗುಂಪನ್ನು ಪ್ರಚೋದಿಸುವವ, ಚಿತಾಯಿಸುವವ.