See also 2rabble
1rabble ರ್ಯಾಬ್‍ಲ್‍
ನಾಮವಾಚಕ
  1. ದೊಂಬಿ; (ಯದ್ವಾತದ್ವಾ ಸೇರಿರುವ) ಜನಜಂಗುಳಿ.
  2. ಕೀಳುಮಂದಿ; ಕ್ಷುದ್ರಸಮೂಹ.
  3. ಜನತೆಯಲ್ಲಿ ಕೀಳುದರ್ಜೆಯವರು.
ಪದಗುಚ್ಛ

the rabble

  1. = 1rabble\((3)\).
  2. ದೊಂಬಿ ಮಂದಿ; ದೊಂಬಿಜನತೆ.
See also 1rabble
2rabble ರ್ಯಾಬ್‍ಲ್‍
ನಾಮವಾಚಕ

(ಕಾದು ಕರಗಿದ ಲೋಹ ಮೊದಲಾದವನ್ನು ಕಲಕಲು ಬಳಸುವ) ಬಾಗುತುದಿಯ ಕಬ್ಬಿಣದ ಸರಳು; ಕೊಕ್ಕೆಸಲಾಕಿ.