rabbinical ರಬಿನಿಕಲ್‍
ಗುಣವಾಚಕ
  1. ರ್ಯಾಬೈಗಳ ಯಾ ಅವರ ಲಿಖಿತಗ್ರಂಥಗಳಿಗೆ ಸಂಬಂಧಿಸಿದ.
  2. ಅತಿಸೂಕ್ಷ್ಮ ತರ್ಕ ಯಾ ವಿಶ್ಲೇಷಣೆ ಮಾಡುವುದೇ ವೈಶಿಷ್ಟ್ಯವಾದ, ಮುಖ್ಯ ಗುಣವಾದ.