rabbin ರ್ಯಾಬಿನ್‍
ನಾಮವಾಚಕ

= rabbi.

ಪದಗುಚ್ಛ

the rabbins ಯೆಹೂದ್ಯಧರ್ಮ ಮತ್ತು ಸಿದ್ಧಾಂತಗಳ ಪ್ರಾಚೀನ (ಬಹುಪಾಲು 2ರಿಂದ 13ನೇ ಶತಮಾನಗಳಿಗೆ ಸೇರಿದ) ಪ್ರಧಾನ ಗುರುಗಳು.