See also 2rabbet
1rabbet ರ್ಯಾಬಿಟ್‍
ನಾಮವಾಚಕ
  1. (ಎರಡು ಮರದ ಏಣುಗಳಲ್ಲಿ ಒಂದರ ಚಾಚು ಇನ್ನೊಂದರ ಗಾಡಿಯಲ್ಲಿ ಕೂಡುವಂತೆ ಮೆಟ್ಟಲಿನ ಆಕಾರದಲ್ಲಿ ಮಾಡಿದ) ಕೂರುಗಾಲುವೆ; ಮೆಟ್ಟಿಲುವೆಜ್ಜ.
  2. (ಚಮ್ಮಟಿಗೆಯಿಂದ ದಿಮ್ಮಿಯನ್ನು ಬಡಿದು ಆ ಚಮ್ಮಟಿಗೆಯನ್ನು ಮೇಲಕ್ಕೆತ್ತಿದಾಗ ದಿಮ್ಮಿಯು ಪುಟ ನೆಗೆಯುವಂತೆ ಅಳವಡಿಸಿರುವ) ನಮ್ಯ ದಿಮ್ಮಿ.
See also 1rabbet
2rabbet ರ್ಯಾಬಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ - rabbeted; ವರ್ತಮಾನ ಕೃದಂತ rabbeting).
  1. ಕೂರುಗಾಲುವೆ ಸೇರಿಕೆಯಿಂದ ಜೋಡಿಸು.
  2. ಕೂರುಗಾಲುವೆಯನ್ನು ಮಾಡು.