quotability ಕ್ವೋಟಬಿಲಿಟಿ
ನಾಮವಾಚಕ

ಉದ್ಧರಣೀಯತೆ; ಉದ್ಧರಿಸಿ, ಉದಾಹರಣೆ ಕೊಟ್ಟು – ಹೇಳಬಹುದಾಗಿರುವಿಕೆ, ಹೇಳಲು ತಕ್ಕಂತಿರುವಿಕೆ.