quota ಕ್ವೋಟ
ನಾಮವಾಚಕ

ಕೋಟ:

  1. ಪಸುಗೆ; ಹಸುಗೆ; ದೇಯಾಂಶ; ನಿಯತಾಂಶ; ಒಟ್ಟು ಮೊತ್ತದಲ್ಲಿ ಒಬ್ಬ ವ್ಯಕ್ತಿಯಾಗಲಿ ಒಂದು ಸಂಘವಾಗಲಿ ಒದಗಿಸಲೇಬೇಕಾದ ಯಾ ಪಡೆಯಲು ಹಕ್ಕುಳ್ಳ ಪಾಲು, ಭಾಗ, ಹಿಸ್ಸೆ.
  2. ಸರ್ಕಾರದ ನಿಯಂತ್ರಣಕ್ಕೊಳಪಟ್ಟು ಉತ್ಪಾದನೆ, ರಹ್ತು, ಅಮದು, ಮೊದಲಾದವನ್ನು ಮಾಡಬೇಕಾದ ಸರಕಿನ ಮೊತ್ತ.
  3. ಪ್ರತಿವರ್ಷವೂ ಒಂದು ದೇಶವನ್ನು ಪ್ರವೇಶಿಸಲು, ಅವಕಾಶ ನೀಡಿದ ವಲಸೆಗಾರರು, ಒಂದು ಶಿಕ್ಷಣ ವಿಭಾಗವನ್ನು ಸೇರಲು ವಿದ್ಯಾರ್ಥಿಗಳು ಮೊದಲಾದವರ ಸಂಖ್ಯೆ.