quorum ಕ್ವೋರಂ
ನಾಮವಾಚಕ

ಕೋರಂ; ಅವಶ್ಯ ಸಂಖ್ಯೆ; ನಿರ್ದಿಷ್ಟ ಅಗತ್ಯ ಸಂಖ್ಯೆ; ಒಂದು ಸಭೆಯ, \ಬೊಸಂಘದ, ಸಮಿತಿಯ ಯಾ ಮಂಡಲಿಯ ಕಾರ್ಯಕಲಾಪಗಳು ಕ್ರಮಬದ್ಧವೆಂದು, ಊರ್ಜಿತವೆಂದು ಅಂಗೀಕಾರ ಪಡೆಯಲು ಅತ್ಯಗತ್ಯವಾಗಿ ಇರಲೇಬೇಕಾದ ಸದಸ್ಯರ ನಿರ್ದಿಷ್ಟ ಸಂಖ್ಯೆ.