See also 2quoin
1quoin ಕೋಇನ್‍
ನಾಮವಾಚಕ
  1. (ಕಟ್ಟಡದ) ಹೊರ ಮೂಲೆ; ಬಾಹ್ಯ ಕೋನ.
  2. ಮೂಲೆ ಕಲ್ಲು; ಕಟ್ಟಡದ ಮೂಲೆಯನ್ನು ಯಾ ಕೋನವನ್ನು ರಚಿಸುವ ಕಲ್ಲು ಯಾ ಇಟ್ಟಿಗೆ. Figure: quoin-2
  3. ಮುದ್ರಣದ ಅಣಿಗೆಯಲ್ಲಿ ಅಕ್ಷರದ ಮೊಳೆಗಳನ್ನು ಬಿಗಿಸಿ ಅಲುಗದಂತೆ ಮಾಡಲು ಬಳಸುವ ಬೆಣೆ.
  4. ಬಂದೂಕಿನ ಮಟ್ಟವನ್ನು ಎತ್ತರಿಸುವುದಕ್ಕಾಗಲಿ, ಪೀಪಾಯಿ ಉರುಳದಂತೆ ತಡೆಯುವುದಕ್ಕಾಗಲಿ ಬಳಸುವ ಬೆಣೆ.
See also 1quoin
2quoin ಕೋಇನ್‍
ಸಕರ್ಮಕ ಕ್ರಿಯಾಪದ

ಬೆಣೆಯಿಟ್ಟು ಭದ್ರಪಡಿಸು ಯಾ ಎತ್ತರಿಸು.