quodlibet ಕ್ವಾಡ್ಲಿಬೆಟ್‍
ನಾಮವಾಚಕ
  1. (ಚರಿತ್ರೆ)
    1. ತತ್ತ್ವಶಾಸ್ತ್ರದ ಯಾ ದೇವತಾಶಾಸ್ತ್ರದ ಚರ್ಚಾವಿಷಯ.
    2. ಇಂಥ ಚರ್ಚೆ.
  2. ಪ್ರಸಿದ್ಧ ರಾಗಗಳ ಮಿಶ್ರಣ, ಕಲಸುಮೇಲೋಗರ.