quizzically ಕ್ವಿಸಿಕಲಿ
ಕ್ರಿಯಾವಿಶೇಷಣ
  1. ಪರಿಹಾಸ್ಯ ಮಾಡುವಂತೆ; ತಮಾಷೆ ಮಾಡುವಂತೆ; ಕುಚೋದ್ಯ ಮಾಡುವಂತೆ.
  2. ವಿಚಿತ್ರವಾಗಿ; ವಿಲಕ್ಷಣವಾಗಿ.