quizzical ಕ್ವಿಸಿಕೆ ೧ಕಲ್‍
ಗುಣವಾಚಕ
  1. ಪರಿಹಾಸ್ಯ ಮಾಡುವ; ಕುಚೋದ್ಯ ಮಾಡುವ; ಅಪಹಾಸ್ಯ ಮಾಡುವ.
  2. ವಿಚಿತ್ರವಾದ; ವಿಲಕ್ಷಣವಾದ.
  3. ತಮಾಷೆಯ; ನಗಿಸುವ.